"ಶಾಸಕರು, ಸಂಸದರು ಬರೇ ಮನ್ ಕಿ ಬಾತ್ ಹೇಳ್ತಾರೆ....""ದೇಶದಲ್ಲಿ ಬಡ, ಮಧ್ಯಮ ಜನರ ಸಂಪಾದನೆ ಕಡಿಮೆ ಆಗ್ತಿದೆ""ಗ್ಯಾರಂಟಿ ಯೋಜನೆಗಳಿಂದ ಕರ್ನಾಟಕ ದಿವಾಳಿ ಆಗುತ್ತೆ ಅಂತಾರೆ"ಬೆಂಗಳೂರು: ಜಾಗೃತ ಕರ್ನಾಟಕ ವತಿಯಿಂದ ನಮ್ಮ ಕರ್ನಾಟಕ, ನಮ್ಮ ಮಾದರಿ ಚಿಂತನಾ ಸಮಾವೇಶ