‘ಇದು ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಷನ್’ ಬುರುಡೆ ಗ್ಯಾಂಗ್ ಕಳ್ಳಾಟ ಬಯಲು ಮಾಡಿದ ಸುವರ್ಣ ನ್ಯೂಸ್!
2025-09-26 0 Dailymotion
- ಮೇ ತಿಂಗಳಿನಲ್ಲಿ ಸುಪ್ರೀಂಕೋರ್ಟ್ಗೆ PIL ಸಲ್ಲಿಸಿದ್ದ ಚಿನ್ನಯ್ಯ!
- ಛೀಮಾರಿ ಹಾಕಿ ಪಿಐಎಲ್ ವಜಾಗೊಳಿಸಿದ್ದ ಸುಪ್ರೀಂಕೋರ್ಟ್
- ‘ಪೈಸಾ ಇಂಟ್ರೆಸ್ಟ್ ಲಿಟಿಗೇಷನ್,ಪಬ್ಲಿಸಿಟಿ ಇಂಟ್ರೆಸ್ಟ್ ಲಿಟಿಗೇಷನ್’
- ‘ಪ್ರೈವೇಟ್ ಇಂಟ್ರೆಸ್ಟ್ ಲಿಟಿಗೇಷನ್’ ಎಂದು ಸುಪ್ರೀಂ ಛೀಮಾರಿ
- ‘ಇದು ಪೊಲಿಟಿಕಲ್ ಇಂಟ್ರೆಸ್ಟ್ ಲಿಟಿಗೇಷನ್’ ಎಂದು ತರಾಟೆ..!